ಸುದ್ದಿ ಸಂಕ್ಷಿಪ್ತ

ಶಿವರಾತ್ರಿ ವಿಶೇಷ ಪೂಜೆ : ಹೆಸರು ನೋಂದಾಯಿಸಿ

ಮಹಾಶಿವರಾತ್ರಿ ಪ್ರಯುಕ್ತ ನಗರದ ಗೀತಾ ರಸ್ತೆಯ ಪ್ರಸನ್ನವಿಶ್ವೇಶ್ವರ ಸ್ವಾಮಿ ದೇವಸ್ಥಾನದ್ಲಲಿ ವಿಶೇಷ ಪೂಜೆ, ರುದ್ರಾಭಿಷೇಕ, ಪ್ರಸಾದ ವಿನಿಯೋಗವನ್ನು ಹಮ್ಮಿಕೊಂಡಿದ್ದು ಮಾಡಿಲಿಚ್ಚಿಸುವ ಭಕ್ತರು ಹಣ ಸಂದಾಯಿಸಿ ಹೆಸರು ನೋಂದಾಯಿಸಿಕೊಳ್ಳಬಹುದು.

Leave a Reply

comments

Related Articles

error: