ಸುದ್ದಿ ಸಂಕ್ಷಿಪ್ತ

ಶಾಸ್ತ್ರೀಯ ಕನ್ನಡ ಮುನ್ನೋಟ ಕಮ್ಮಟ ಫೆ.27ರಿಂದ

ಮೈಸೂರು ವಿವಿಯ ಶಾಸ್ತ್ರೀಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದಿಂದ ಫೆ.27 ಹಾಗೂ 28ರಂದು ಭಾರತೀಯ ಭಾಷಾ ಸಂಸ್ಥಾನ ಸಭಾಂಗಣದಲ್ಲಿ, ಬೆಳಿಗ್ಗೆ 10.30ಕ್ಕೆ ‘ಮುನ್ನೋಟ ಕಮ್ಮಟ ಹಾಗೂ ಯೋಜನೆಗಳ ಸಿದ್ಧತೆ’ ಕಾರ್ಯಾಗಾರವಿದ್ದು ಸಂಸ್ಥೆಯ ನಿರ್ದೇಶಕ ಪ್ರೊ.ಡಿ.ಜಿ.ರಾವ್ ಚಾಲನೆ ನೀಡುವರು. ಪ್ರೊ.ಅರವಿಂದ ಮಾಲಗತ್ತಿ ಪ್ರಾಸ್ತಾವಿಕವಾಗಿ ಮಾತನಾಡುವರು, ಹಿರಿಯ ಸಂಶೋಧಕ ಪ್ರೊ.ಟಿ.ವಿ.ವೆಂಕಟಾಚಲ ಶಾಸ್ತ್ರಿ ಆಶಯ ನುಡಿಗಳನ್ನಾಡುವರು,

 

Leave a Reply

comments

Related Articles

error: