ಸುದ್ದಿ ಸಂಕ್ಷಿಪ್ತ

ದಡದಹಳ್ಳಿ ಗ್ರಾಮ ದೇವತೆ ಉತ್ಸವ ಫೆ.25ರಿಂದ

ತಾಲ್ಲೂಕಿನ ಜಯಪುರ ಹೋಬಳಿ ದಡದಹಳ್ಳಿ ಗ್ರಾಮದಲ್ಲಿ ಶ್ರೀಗ್ರಾಮದೇವತೆ ಹಬ್ಬದ ಪ್ರಯುಕ್ತ ಶ್ರೀ ಮಲೈಮಹದೇಶ್ವರ ವಿವಿದೋದ್ದೇಶ ಸಹಕಾರ ಸಂಘ ನಿ,ದಿಂದ ಫೆ.25ರಂದು ರಾತ್ರಿ ಶನಿದೇವರ ಉತ್ಸವ, ಫೆ.26ರ ರಾತ್ರಿ ಮಾರಮ್ಮ ತಾಯಿ ಕೆಲೋತ್ಸವ, ಹಾಗೂ 27ರ ಬೆಳಿಗ್ಗೆ 10.30ಕ್ಕೆ ತೆಂಪೋತ್ಸವ ಹಾಗೂ ರಾತ್ರಿ 10ಕ್ಕೆ ಕುರುಕ್ಏತ್ರ ಪೌರಾಣಿಕ ನಾಟಕ ಪ್ರದರ್ಶನವಿದೆ. 28ಕ್ಕೆ ರತ್ನ ಮಾಂಗಲ್ಯ ಸಾಮಾಜಿ ನಾಟಕ ಪ್ರದರ್ಶನಗೊಳ್ಳುವುದು.

Leave a Reply

comments

Related Articles

error: