ಸುದ್ದಿ ಸಂಕ್ಷಿಪ್ತ

ಚಿತ್ರಕಲಾ ಪ್ರದರ್ಶನ ಫೆ.26ಕ್ಕೆ

ರಾಷ್ಟ್ರೀಯ ವಿಜ್ಞಾನ ದಿನದಂಗವಾಗಿ ಯು.ಜಿ.ಮೋಹನ್ ಕುಮಾರ್ ಆರಾದ್ಯ ರಚಿಸಿರುವ ವಿಶ್ವವಿಖ್ಯಾತ ವಿಜ್ಞಾನಿಗಳ ಭಾವಚಿತ್ರಗಳ ಚಿತ್ರಕಲಾ ಪ್ರದರ್ಶನವನ್ನು ಫೆ.26ಕ್ಕೆ ಬೆಳಿಗ್ಗೆ 10 ರಿಂದ ಕಲಾಮಂದಿರದ ಸುಚಿತ್ರಾ ಕಲಾ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದು, ಪ್ರಾಂಶುಪಾಲ ಆರ್.ರಘುನಂದನ್ ಉದ್ಘಾಟಿಸುವರು.

Leave a Reply

comments

Related Articles

error: