ಸುದ್ದಿ ಸಂಕ್ಷಿಪ್ತ

ಶಿವಾನುಭವ ದಾಸೋಹ ಫೆ.25ಕ್ಕೆ

ಜೆಎಸ್‍ಎಸ್ ವಿದ್ಯಾಪೀಠ ಮತ್ತು ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿಯಿಂದ ಶಿವಾನುಭವ ದಾಸೋಹ 232 ಅನ್ನು ಫೆ.25ರ ಶನಿವಾರ ಸಂಜೆ 6ಕ್ಕೆ ರಾಜೇಂದ್ರ ಭವನದಲ್ಲಿ ಆಯೋಜಿಸಲಾಗಿದ್ದು ಸುತ್ತೂರು ಶ್ರೀಗಳಾದ ಶಿವರಾತ್ರಿ ದೇಶೀಕೇಂದ್ರ ಸ್ವಾಮಿಗಳು ಸಾನಿಧ್ಯ ವಹಿಸುವರು, ನಿವೃತ್ತ ಪ್ರಾಂಶುಪಾಲ ಪ್ರೊ.ಸಿ.ಎಂ.ಧರ್ಮಪ್ಪ ಅಧ್ಯಕ್ಷತೆ ವಹಿಸುವರು. ಬಸವಣ್ಣ ಮತ್ತು ಗಾಂಧೀಜಿಯವರ ದೃಷ್ಟಿಯ ಆಹಾರ ಕಾಯಕ ವಿಷಯವಾಗಿ ಶಿವಮೊಗ್ಗದ ಕುವೆಂಪು ವಿವಿಯ ಡಾ.ಎಂ.ಜಿ.ಬಸವರಾಜ ಉಪನ್ಯಾಸ ನೀಡುವರು.

Leave a Reply

comments

Related Articles

error: