ಸುದ್ದಿ ಸಂಕ್ಷಿಪ್ತ

ಮೈಸೂರು ಕನ್ನಡ ವೇದಿಕೆಯಿಂದ ಲಯನ್ ಕುಮಾರ್ ಸುವರ್ಣ ಸಂಭ್ರಮ ಫೆ.25ಕ್ಕೆ

ಮೈಸೂರು ಕನ್ನಡ ವೇದಿಕೆಯಿಂದ ಲಯನ್ ಡಾ.ಆರ್.ಡಿ.ಕುಮಾರ್ ಅವರ ಸುವರ್ಣ ಸಂಭ್ರಮವನ್ನು ಫೆ.25ರ ಸಂಜೆ 4.30ಕ್ಕೆ ರೋಟರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದು ಸಂಸ್ಕೃತ ವಿವಿಯ ಕುಲಪತಿ ಡಾ.ಪದ್ಮಾಶೇಖರ್ ಉದ್ಘಾಟಿಸುವರು, ಮಾಜಿ ಸಂಸದ ಹೆಚ್.ವಿಶ್ವನಾಥ್ ಅಧ್ಯಕ್ಷತೆ ವಹಿಸುವರು. ಶ್ರೀರಂಗಪಟ್ಟಣದ ಬೇಬಿಮಠದ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮಿಗಳು ಸಾನಿಧ್ಯ ವಹಿಸುವರು. ಮಹಾಪೌರ ಎಂ.ಜೆ.ರವಿಕುಮಾರ್, ಸಾಹಿತಿ ಬನ್ನೂರು ಕೆ.ರಾಜು ಹಾಗೂ ಇತರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.

Leave a Reply

comments

Related Articles

error: