ಸುದ್ದಿ ಸಂಕ್ಷಿಪ್ತ

ಶಾಲೆಯಡೆಗೆ ವಚನಗಳ ನಡಿಗೆ ನಾಳೆ

ಮೈಸೂರು,ಸೆ.25 : ಶರಣು ವಿಶ್ವವಚನ ಫೌಂಡೇಷನ್ ವತಿಯಿಂದ ಟೆಂಟ್ ಶಾಲೆಯಡೆಗೆ ವಚನಗಳ ನಡಿಗೆಯನ್ನು ಸೆ.26ರ ಬೆಳಗ್ಗೆ 11 ಗಂಟೆಗೆ ಅರಮನೆ ಆವರಣದಲ್ಲಿ ಏರ್ಪಡಿಸಲಾಗಿದೆ.

ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಕುಮಾರ್ ಉದ್ಘಾಟಿಸುವರು, ವಚನ ದೀವಿಗೆ ಪ್ರಶಂಸಾ ಪತ್ರವನ್ನು ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಕೆ.ನಾಗೇಶ್, ಎ.ಜೆ.ಸೋಮಶೇಖರ್, ನಿವೃತ್ತ ಮುಖ್ಯೋಪಾಧ್ಯಾಯರಾದ ಮಂಗಳ ಮುದ್ದಮಾದಪ್ಪ ರುವರು, ವಚನ  ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: