ಮೈಸೂರು

ಶಿವರಾತ್ರಿ ಪ್ರಯುಕ್ತ ಬಿಲ್ವಪತ್ರೆ ಗಿಡ ವಿತರಣೆ

ಮಹಶಿವರಾತ್ರಿ ಹಬ್ಬದ ಪ್ರಯುಕ್ತ  ನರಸಿಂಹ ರಾಜ ವಿಧಾನಸಭಾ ಕ್ಷೇತ್ರದ ವಾರ್ಡ್ ನಂ 57 ರಲ್ಲಿ  ಯುವಭಾರತ್ ಸಂಘಟನೆ ವತಿಯಿಂದ.  ಬಿ ಜೆ ಪಿ ಮುಖಂಡರಾದ ಬಿ. ಪಿ. ಮಂಜುನಾಥ ಹಾಗೂ ಮನಪಾ ಉಪಮಹಪೌರರಾದ ರತ್ನ ಲಕ್ಚ್ಮಣ್ ಹಾಗೂ  ಬಿ ಆನಂದ್ ರವರ ಸಹಯೋಗದಲ್ಲಿ  ವಿಶೇಷವಾಗಿ ಜೆ ಎಸ್ ಎಸ್ ಬಡಾವಣೆಯಲ್ಲಿನ   ಮನೆಗೆ  ತೆರಳಿ  ಬಿಲ್ವಪತ್ರೆ  ಹಾಗೂ ತುಳಸಿ  ಗಿಡಗಳನ್ನು  ವಿತರಿಸಿ ಶಿವರಾತ್ರಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.

ಈ ಸಂದರ್ಭದಲ್ಲಿ  ಕ್ಷೇತ್ರದ ಮುಖಂಡರಾದ. ಟಿ ರಮೇಶ, ಅಶೋಕ,ನಗರ ಅಲ್ಪಸಂಖ್ಯಾತ ಮೋರ್ಚಾ ನಗರ ಅಧ್ಯಕ್ಷ ಅನಿಲ್ ಥಾಮಸ್, ಕ್ಷೇತ್ರದ ಮಹಿಳಾ ಮೋರ್ಚಾ ಅಧ್ಯಕ್ಷೆ  ರೇಣುಕ,  ಸಿ ಬಿ ಬಸವರಾಜು, ನಗರ ಸ್ಲಂ ಮೊರ್ಚಾ ಅಧ್ಯಕ್ಷ ಮಹದೇವ ಪ್ರಸಾದ. ಲೋಹೀತ್ ಜೈಕುಮಾರ್, ಮೋಹನ್, ನಾಗೇಶ, ಹಿಂದೂ ಜಾಗರಣ ವೇದಿಕೆ ನಗರ ಸಂಚಾಲಕ ಗಿರಿಧರ್ ಯತಿರಾಜು, ವಾರ್ಡ್ ಅಧ್ಯಕ್ಷ ಪುಟರಾಜು, ಶಿವು, ಸುರೇಶ ರಾಜ್, ಮಹಾಬಲರಾಜ, ಮಹೇಶ ಉಪಸ್ಥಿತರಿದ್ದರು.

Leave a Reply

comments

Related Articles

error: