ಸುದ್ದಿ ಸಂಕ್ಷಿಪ್ತ

ರಾಯರ ಮಠದಲ್ಲಿ : ದಸರಾ ಪ್ರವಚನ

ಮೈಸೂರು,ಸೆ.27 : ಜಯಲಕ್ಷ್ಮೀಪುರಂನ ರಾಘವೇಂದ್ರ ಸ್ವಾಮಿ ಸೇವಾ ಸಮಿತಿಯಿಂದ ಶ್ರೀರಾಯರ ಮಠದಲ್ಲಿ ದಸರಾ ಪ್ರಯುಕ್ತ ಸೆ.29 ರಿಂದ ಅ.5ರವರೆಗೆ ಪ್ರತಿ ದಿನ ಸಂಜೆ 5.30 ರಿಂದ 7ರವರೆಗೆ ಶ್ರೀನಿವಾಸ ಕಲ್ಯಾಣ ಪ್ರವಚನ ಏರ್ಪಡಿಸಲಾಗಿದೆ.

ವಿದ್ವಾನ್ ವ್ಯಾಸತೀರ್ಥಾಚಾರ್ಯರು ಪ್ರವಚನ ನಡೆಸಿಕೊಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: