ಸುದ್ದಿ ಸಂಕ್ಷಿಪ್ತ

ಸೆ.30ರಂದು ಜನನಿ ಸೇವಾ ಟ್ರಸ್ಟ್ ನಿಂದ ‘ದೇವಿಸ್ತುತಿ’ ಭಜನಾ ಸ್ಪರ್ಧೆ

ಮೈಸೂರು,ಸೆ.28 : ಜನನಿ ಸೇವಾ ಟ್ರಸ್ಟ್ ವತಿಯಿಂದ ಮೈಸೂರು ದಸರಾ ಅಂಗವಾಗಿ ಸೆ.30ರ ಬೆಳಗ್ಗೆ 11 ಗಂಟೆಗೆ ಶಿವರಾಂಪೇಟೆಯ ಕಾಶಿಮಠದಲ್ಲಿ ‘ದೇವಿಸ್ತುತಿ’ ಭಜನಾ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.

ಸಂಸ್ಕೃತಿ ಚಿಂತಕಿ ಕುಸುಮ ಜೆ.ಶೆಣೈ ಉದ್ಘಾಟಿಸುವರು, ಕಾಶಿಮಠದ ಕಾರ್ಯದರ್ಶಿ ಕೆ.ರಾಮಪ್ರಸಾದ್ ಕಾಮತ್ ಮುಖ್ಯ ಅತಿಥಿಯಾಗಿರುವರು, ಟ್ರಸ್ಟ್ ಅಧ್ಯಕ್ಷ ಡಾ.ಎಂ.ಕೆ.ಅಶೋಕ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಕಾರ್ಯದರ್ಶಿ ಆರ್.ಸೌಮ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: