ಮೈಸೂರು

ಶ್ರೀ ಗಣಪತಿ ಸಚ್ಚಿದಾನಂದ  ಆಶ್ರಮಕ್ಕೆ ಭೇಟಿ ನೀಡಿದ ಪಿ.ವಿ.ಸಿಂಧು

ಮೈಸೂರು,ಅ.1:-   ಖ್ಯಾತ ಬ್ಯಾಡ್ಮಿಂಟನ್ ತಾರೆ   ಪಿವಿ ಸಿಂಧು ಇಂದು ಶ್ರೀ ಗಣಪತಿ ಸಚ್ಚಿದಾನಂದ  ಆಶ್ರಮಕ್ಕೆ ಭೇಟಿ ನೀಡಿ ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡರು.

ಬಳಿಕ ಗಣಪತಿ ಸಚ್ಚಿದಾನಂದ ಶ್ರೀಗಳ  ಆಶೀರ್ವಾದ ಪಡೆದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: