ಪ್ರಮುಖ ಸುದ್ದಿ

ಮೇಕೇರಿಯಲ್ಲಿ ಶ್ರಮದಾನ

ರಾಜ್ಯ( ಮಡಿಕೇರಿ) ಅ.4 :-ಮೇಕೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಕೊಡಗು ಜಿಲ್ಲಾ ಪಂಚಾಯತ್, ಸ್ವಚ್ಚ ಭಾರತ್ ಮಿಷನ್(ಗ್ರಾ) ಗ್ರೀನ್ ಸಿಟಿ, ರೋಟರಿ ಕ್ಲಬ್ ಮತ್ತು ಎನ್‍ಎಸ್‍ಎಸ್ ಶಿಬಿರದ ಸಹಯೋಗದಲ್ಲಿ 150ನೇ ಮಹಾತ್ಮ ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಸ್ವಚ್ಚತೆ ಬಗ್ಗೆ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿ ಶ್ರಮದಾನ ಮಾಡಲಾಯಿತು. ಬಟ್ಟೆ ಬ್ಯಾಗ್ ವಿತರಣೆ ಹಾಗೂ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದಲ್ಲಿ ಜಿ.ಪಂ ಸಿಇಒ ಕೆ.ಲಕ್ಷ್ಮೀಪ್ರೀಯಾ, ತಾ.ಪಂ. ಇಒ ಲಕ್ಷ್ಮೀ, ಸ್ವಚ್ಚ ಭಾರತ್ ಮಿಷನ್ ಸಮಾಲೋಚಕರಾದ ವಾಸುದೇವು, ಶಿಕ್ಷಕರು, ಪಂಚಾಯತ್ ಅಧ್ಯಕ್ಷರು, ಸದಸ್ಯರು, ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: