ಕರ್ನಾಟಕಪ್ರಮುಖ ಸುದ್ದಿ

ಚಿನ್ನದ ದರದಲ್ಲಿ ಭಾರೀ ಏರಿಕೆ : ಆಭರಣ ಕೊಳ್ಳುವವರಿಗೆ ಬಿಸಿ

ಬೆಂಗಳೂರು: ಚಿನ್ನದ ದರ ಒಂದೇ ದಿನದಲ್ಲಿ ಭಾರೀ ಏರಿಕೆ ಕಂಡಿದೆ. 10 ಗ್ರಾಂ ಚಿನ್ನಕ್ಕೆ 325 ರೂ. ಏರಿಕೆಯಾಗಿದ್ದು, ಪ್ರಸ್ತುತ 10 ಗ್ರಾಂ ಚಿನ್ನಕ್ಕೆ 3175 ರೂ ಬೆಲೆ ಇದೆ.

ವಿಶ್ವ ಮಾರುಕಟ್ಟೆಯಲ್ಲಿ ಚಿನ್ನಾಭರಣಗಳ ಬೆಲೆ ಕುಸಿದ ಕಂಡ ಪರಿಣಾಮ ಚಿನ್ನದ ಈ ಪ್ರಮಾನದಲ್ಲಿ ಏರಿಕೆಯಾಗಿದೆ. ಕಳೆದ 4 ತಿಂಗಳ ನಂತರ ಚಿನ್ನದ ಬೆಲೆ ಮತ್ತೆ 30 ಸಾವಿರ ರೂಪಾಯಿ ಗಡಿ ದಾಟಿದೆ.

15 ದಿನಗಳ ಹಿಂದೆ ಚಿನ್ನದ ಬೆಲೆ 300 ರೂ. ಕಡಿಮೆಯಾಗಿತ್ತು. ಆದರೆ ಮತ್ತೆ 325 ರೂ. ಏರಿಕೆಯಾಗಿದೆ. ಜನವರಿಯಿಂದ ದೇಶೀಯ ಚಿನ್ನದ ಆಮದು ಶೇ.30 ಕುಸಿತ ಕಂಡಿದೆ. ವಿಶ್ವದಲ್ಲಿ ಚೀನಾ ಅತಿ ಹೆಚ್ಚು ಚಿನ್ನ ಖರೀದಿಸುವ ರಾಷ್ಟ್ರ. ಭಾರತ ಕೂಡ ಚಿನ್ನ ಖರೀದಿಸುವ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿದೆ.

Leave a Reply

comments

Related Articles

error: