ಸುದ್ದಿ ಸಂಕ್ಷಿಪ್ತ

ಜೆ.ವಿಜಯ್ ಕುಮಾರ್ ಗೆ ಡಾಕ್ಟರೇಟ್

ಮೈಸೂರು,ಅ.4 : ಡಾ.ಎಸ್.ಎಂ.ಮಂಗಳ ಅವರ ಮಾರ್ಗದರ್ಶನದಲ್ಲಿ ಜೆ.ವಿಜಯ್ ಕುಮಾರ್ ಸಂಶೋಧನೆ ನಡೆಸಿ ಮಂಡಿಸಿದ ‘ಮೈಸೂರು ಜಿಲ್ಲೆಯಲ್ಲಿನ ಕಸ್ತೂರಬಾ ಗಾಂಧಿ ಬಾಲಿಕಾ ವಿದ್ಯಾಲಯ : ಕುರಿತು ಒಂದು ಅಧ್ಯಯನ’ ಪ್ರಬಂಧವನ್ನು ಮೈಸೂರು ವಿಶ್ವವಿದ್ಯಾಲಯವು ಪಿಎಚ್.ಡಿಗೆ ಅಂಗೀಕರಿಸಿದೆ ಎಂದು ಪರೀಕ್ಷಾಂಗ ಕುಲಸಚಿವರಾದ ಪ್ರೊ.ಕೆ.ಎಂ.ಮಹದೇವನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: