ಪ್ರಮುಖ ಸುದ್ದಿಮೈಸೂರು

ಅ.13ರಂದು ರಾಜ್ಯಮಟ್ಟದ ಬೃಹತ್ ಬ್ರಾಹ್ಮಣ ವಧು-ವರಾನ್ವೇಷಣೆ

ಮೈಸೂರು,ಅ.9 : ನಗರದ ಸಪ್ತಪದಿ ಫೌಂಡೇಷನ್ ಟ್ರಸ್ಟ್ ಹಾಗೂ ತುಳು ಶಿವಳ್ಳಿ ಮಾಧ್ವ ಮಹಾ ಮಂಡಲ ಸಂಯುಕ್ತಾಶ್ರಯದಲ್ಲಿ ಅ. 13 ರಂದು ನಗರದ ಸರಸ್ವತಿಪುರಂ ಶ್ರೀಕೃಷ್ಣಧಾಮದಲ್ಲಿ ರಾಜ್ಯ ಮಟ್ಟದ ಬೃಹತ್ ಬ್ರಾಹ್ಮಣ ವಧು- ವರಾನ್ವೇಷಣಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಇಳೈ ಆಳ್ವಾರ್ ಸ್ವಾಮೀಜಿ ತಿಳಿಸಿದರು.

ಎಲ್ಲ ವಯೋಮಾನದ ಪದವೀಧರರು, ವಿಚ್ಛೇದಿತರು, ವಿಶೇಷ ಚೇತನರು, ವಿಧವೆ, ವಿದುರರು ಪಾಲ್ಗೊಳ್ಳಬಹುದಾಗಿದ್ದು, ಹೆಚ್ಚಿನ ಮಾಹಿತಿಗೆ ದೂ. 94494 25536 ಸಮಪರ್ಕಿಸಬಹುದೆಂದರು.

ಮೈಕ್ ಚಂದ್ರು, ಜಗದೀಶ್ ಹೆಬ್ಬಾರ್, ಶ್ರೀನಿವಾಸ್ ಹಾಜರಿದ್ದರು. (ವರದಿ : ಕೆ.ಎಂ.ಆರ್)

Leave a Reply

comments

Related Articles

error: