ಸುದ್ದಿ ಸಂಕ್ಷಿಪ್ತ

ಅ.13ರಂದು ನಲವತ್ತರ ನಡೆ : ಕನ್ನಡ ಕಾವ್ಯದ ಕಂಪು

ಮೈಸೂರು,ಅ.9 : ಕೆ.ಆರ್.ಪುರಂನ ಕಾವ್ಯರಂಜನೀ ಸಭಾ ವತಿಯಿಂದ ಕನ್ನಡ ಕಾವ್ಯದ ಕಂಪು ‘ನಲವತ್ತರ ನಡೆ’ಯನ್ನು ಅ.13ರ ಸಂಜೆ 5.30ಕ್ಕೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಏರ್ಪಡಿಸಲಾಗಿದೆ.

ಸಾಹಿತಿ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್ ಇರುವರು, ಹರಿದಾಸ ಸಾಹಿತ್ಯ ತಜ್ಞೆ ಡಾ.ಟಿ.ಎನ್.ನಾಗರತ್ನ ಅಧ್ಯಕ್ಷತೆ ವಹಿಸಲಿದ್ದಾರೆ. ವಿದುಷಿ ಶುಭಾ ರಾಘವೇಂದ್ರ ಅವರಿಂದ ಕಬ್ಬಿನಾಲೆಯವರ ಕಾವ್ಯದ ವಾಚನ, ಡಾ.ಜ್ಯೋತಿ ಶಂಕರ್ ಅವರಿಂದ ವ್ಯಾಖ್ಯಾನ ಇರಲಿದೆ.

ವಿದ್ವಾನ್ ಜಿ.ಎಸ್.ಮಂಜುನಾಥ್ ಅವರಿಂದ ಕಬ್ಬಿನಾಲೆಯವರ ಸಮಗ್ರ ಕೃತಿಗಳ ಪರಿಚಯ ನಡೆಸಿಕೊಡಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: