ಸುದ್ದಿ ಸಂಕ್ಷಿಪ್ತ

ಶ್ರವಣ ದೋಷ ಉಚಿತ ಪರೀಕ್ಷೆ

ಮೈಸೂರು,ಅ.10 : ಟಿ.ಕೆ.ಲೇಔಟ್ ನ ಹಿಯರಿಂಗ್ ಟಿಂಟ್ಸ್ ಇಂಪ್ಲೆಂಟ್ ಕ್ಲಿನಿಕ್ ವತಿಯಿಂದ ಉಚಿತ ಶ್ರವಣ ಭಾಷೆ, ಮಾತು ಪರೀಕ್ಷೆಯನ್ನು ಅ.13ರ ಬೆಳಗ್ಗೆ 10ರಿಂದ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಇದೇ ಸಂದರ್ಭದಲ್ಲಿ ಹಿಯರಿಂಗ್ ಏಡ್ಸ್ ಮತ್ತು ಪರೀಕ್ಷೆಗಳ ಮೇಲೆ ರಿಯಾಯಿತಿ ನೀಡಲಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: