ಸುದ್ದಿ ಸಂಕ್ಷಿಪ್ತ

ನಾನೇ ರಾಜಕುಮಾರ.12.

ಮೈಸೂರು,ಅ.10 : ಶ್ರೀರಾಗ ಸಂಗಮದಿಂದ ಡಾ.ರಾಜಕುಮಾರ್ ಅವರ ಆಯ್ದ ಚಲನಚಿತ್ರಗೀತೆಗಳ ಕಾರ್ಯಕ್ರಮ ‘ನಾನೇ ರಾಜಕುಮಾರ’ ಅನ್ನು ಅ.12ರ ಸಂಜೆ 5.30ಕ್ಕೆ ನಾದಬ್ರಹ್ಮ ಸಂಗೀತ ಸಭಾದಲ್ಲಿ ಹಮ್ಮಿಕೊಳ್ಳಲಾಗಿದೆ.

ಹಿನ್ನಲೆ ಗಾಯಕ ಶ್ರೀಹರ್ಷ, ಸಚ್ಚಿನ್ ಪ್ರಕಾಶ್, ಡಾ.ಮಂಜುನಾಥ್, ಪುಟ್ಟರಾಜು, ದೇವಚಂದ್ರ ಹಾಗೂ ಇತರರು ಪಾಲ್ಗೊಳ್ಳಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: