ಸುದ್ದಿ ಸಂಕ್ಷಿಪ್ತ

ನಾಳೆ ವಿಭಾಗ ಮಟ್ಟದ ಸಮ್ಮೇಳನ

ಮೈಸೂರು,ಅ.10 : ಜನರಲ್ ಇನ್ಸ್ ರೆನ್ಸು ನೌಕರರ ಯೂನಿಯನ್ (ದಕ್ಷಿಣ ವಲಯ) ಜಿಲ್ಲಾ ವಿಭಾಗ ಸಮ್ಮೇಳನವು ಅ.12ರ ಬೆಳಗ್ಗೆ 10 ಗಂಟೆಗೆ ಗುರು ರೆಸಿಡೆನ್ಸಿಯಲ್ಲಿ ಆಯೋಜಿಸಲಾಗಿದೆ.

ವಿಭಾಗದ ಅಧ್ಯಕ್ಷ ಕೆ.ಎಸ್.ಸತೀಶ್ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿದೆ ಆರ್. ಶ್ರೀನಿವಾಸ ಮೂರ್ತಿ, ಎಸ್.ರಮೇಶ್, ಹೆಚ್.ಶೇಷಾದ್ರಿ ಹಾಗೂ ಇತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: