ಮೈಸೂರು

ಅನುಮಾನಕ್ಕೆ ಬೇಸತ್ತು ವಿಷಸೇವಿಸಿ ಆತ್ಮಹತ್ಯೆ

ಗಂಡನ ಅನುಮಾನವೆಂಬ ರೋಗಕ್ಕೆ ಪತ್ನಿ ಬಲಿಯಾದ ಘಟನೆ ಹೆಚ್.ಡಿ.ಕೋಟೆ ತಾಲೂಕಿನಲ್ಲಿ ನಡೆದಿದೆ.

ಮೃತಳನ್ನು  ಹೆಚ್.ಡಿ.ಕೋಟೆ ತಾಲೂಕು ಹೊಮ್ಮರಗಳ್ಳಿ ಗ್ರಾಮದ ನಿವಾಸಿ ನಂದಿನಿ(25)ಎಂದು ಗುರುತಿಸಲಾಗಿದೆ. ಆಕೆಯ ಪತಿ ಆಕೆಯ ಶೀಲ ಶಂಕಿಸುತ್ತಿದ್ದು, ಅದರಿಂದ ಮನನೊಂದ ನಂದಿನಿ ಬೇಸತ್ತು ವಿಷ ಸೇವಿಸಿ ಆತ್ಮಹತ್ಯೆ ಡಿಕೊಂಡಿದ್ದಾಳೆ ಎನ್ನಲಾಗಿದೆ.

ಆಕೆಯ ಗಂಡ ಮಂಜು(34) ಪರಾರಿಯಾಗಿದ್ದಾನೆ.

ಹೆಚ್. ಡಿ.ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣದಾಖಲಾಗಿದ್ದು, ಮಂಜುಗಾಗಿ ಶೋಧ ನಡೆಯುತ್ತಿದೆ.

Leave a Reply

comments

Related Articles

error: