ಸುದ್ದಿ ಸಂಕ್ಷಿಪ್ತ

ಅ.13ರಂದು ಯುವ ಪಯಣ

ಮೈಸೂರು,ಅ.11 : ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ವತಿಯಿಂದ  ‘ಯುವ ಪಯಣ’ ಕಾರ್ಯಕ್ರಮ ಅನ್ನು ಅ.13ರ ಬೆಳಗ್ಗೆ 10 ಗಂಟೆಗೆ ಹೆಬ್ಬಾಳ್ ಹೊರ ವರ್ತುಲದ ಎಸ್.ವಿವೈಎಂ ಮೈಸೂರು ಇಲ್ಲಿ ಆಯೋಜಿಸಲಾಗಿದೆ.

ಭಾರತೀಯ ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥಾಪಕ ನಿರ್ದೇಶಕ ಡಾ.ಬಿ.ಎನ್.ಸುರೇಶ್, ಬೆಂಗಳೂರಿನ ವಿಜಿರಂಗಣ್ಣ,  ಇಂಜಿನಿಯರಿಂಗ್ ವಿದ್ಯಾರ್ಥಿ ಕೆ.ಮಂಜು, ಬ್ರಿಗೇಡ್ ಗ್ರೂಪ್ ಕಲಾವತಿ ಕಟಗಿ ಪೋಷಕರು ಹಾಗೂ ಇತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: