ಸುದ್ದಿ ಸಂಕ್ಷಿಪ್ತ

ಇಂದಿನಿಂದ ಕಾಲುಬಾಯಿ ಜ್ಚರ ಲಸಿಕಾ ಕಾರ್ಯಕ್ರಮ

ಮೈಸೂರು ಅ.14: ಜಿಲ್ಲಾ ಪಂಚಾಯತ್ ವತಿಯಿಂದ ಮೈಸೂರು ಜಿಲ್ಲಾದ್ಯಾಂತ ಅಕ್ಟೋಬರ್ 14 ರಿಂದ ನವೆಂಬರ್ 4 ರವರೆಗೆ ಜಾನುವಾರುಗಳಿಗೆ 16ನೇ ಸುತ್ತಿನ ಕಾಲುಬಾಯಿ ಜ್ಚರ ಲಸಿಕಾ ಕಾರ್ಯಕ್ರಮವನ್ನು ಉಚಿತವಾಗಿ ಹಮ್ಮಿಕೊಳ್ಳಲಾಗಿದೆ.
ರೈತಾಪಿ ವರ್ಗ ಹಾಗೂ ಗೋಪಾಲಕರು ತಮ್ಮ ಜಾನುವಾರುಗಳಿಗೆ ತಪ್ಪದೇ ಕಾಲುಬಾಯಿ ಜ್ವರ ಲಸಿಕೆಯನ್ನು ಹಾಕಿಸಿ ರೋಗದಿಂದ ಜಾನುವಾರುಗಳನ್ನು ಸಂರಕ್ಷಿಸಿಕೊಳ್ಳುವಂತೆ ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: