ಮೈಸೂರು

ವರುಣ ನಾಲೆಯಲ್ಲಿ  ಅಪರಿಚಿತ ಪುರುಷರ ಎರಡು ಶವ ಪತ್ತೆ

ಮೈಸೂರು,ಅ.17:- ವರುಣ ನಾಲೆಯಲ್ಲಿ ಇಬ್ಬರು ಅಪರಿಚಿತ ಪುರುಷರ ಮೃತದೇಹ ಪತ್ತೆಯಾಗಿದೆ.

ವಯಸ್ಸು ಸುಮಾರು 30ರಿಂದ 35 ಇರಬಹುದೆಂದು ಅಂದಾಜಿಸಲಾಗಿದ್ದು, ದೇಹವೆಲ್ಲ ಕೊಳೆತು ಗುರುತು ಸಿಗದಾಗಿದೆ. ವಾರಸುದಾರರಿದ್ದಲ್ಲಿ ಹೆಚ್ಚಿನ ಮಾಹಿತಿಗೆ ವರುಣಾ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 0821-2594411 ಜಿಲ್ಲಾ ನಿಯಂತ್ರಣ ಕೊಠಡಿ ಸಂಖ್ಯೆ 0821- 2444800ನ್ನು ಸಂಪರ್ಕಿಸಬಹುದು ಎಂದು ಪೊಲೀಸರು ತಿಳಿಸಿದ್ದಾರೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: