ಸುದ್ದಿ ಸಂಕ್ಷಿಪ್ತ

ಅ.19ರಂದು ಆರೋಗ್ಯಕ್ಕಾಗಿ ಸಂಗೀತ

ಮೈಸೂರು.ಅ.17 : ರಾಗ ಮ್ಯೂಸಿಕ್ ಅಕಾಡೆಮಿ ವತಿಯಿಂದ ಅ.19ರ ಸಂಜೆ 5.30ಕ್ಕೆ ಆರೋಗ್ಯಕ್ಕಾಗಿ ಸಂಗೀತ ವಿಷಯವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ.

ವಿದ್ವಾನ್ ಮಹದೇವನ್ ಶಂಕರನಾರಾಯಣ ಅವರಿಂದ ಸಂಗೀತ ಕಛೇರಿ ಇರಲಿದೆ. ವಿದ್ವಾನ್ ಗೋಕುಲ್ ಅನಕೋಡೆ ವಯೊಲಿನ್ . ವಿದ್ವಾನ್ ತ್ರಿಸೂರು ಕೆ.ಎಂ.ಎಸ್.ಮಣಿ ಮೃದಂದ, ವಿದ್ವಾನ್ ಜಿ.ಎಸ್.ರಾಮಾನುಜಂ ಘಟದಲ್ಲಿ ಸಾಥ್ ನೀಡಲಿದ್ದಾಋಎ. ಇದಕ್ಕೆ ಮುನ್ನಾ ಡಾ.ಎನ್.ವಿ.ಕೃಷ್ಣಮೂರ್ತಿಯವರಿಂದ ಆಯುರ್ವೇದ ಮತ್ತು ಯೋಗದ ಬಗ್ಗೆ ಉಪನ್ಯಾಸವಿರಲಿದೆ. (ಕೆ.ಎಂ.ಆರ್)

Leave a Reply

comments

Related Articles

error: