Uncategorized

ದಿ.19ರಂದು ಅಂತರ ಕಾಲೇಜು ವಿಜ್ಞಾನ ಮೇಳ

ಮೈಸೂರು,ಅ.17 : ಸರಸ್ವತಿಪುರಂನ ಜ್ಞಾನೋದಯ ಪಿಯು ಕಾಲೇಜಿನಿಂದ ‘ಅಂತರ ಕಾಲೇಜು ವಿಜ್ಞಾನ ಮೇಳ 2019’ ಅನ್ನು ಅ.19ರಂದು ಬೆಳಗ್ಗೆ 9 ರಿಂದ ಸಂಜೆ 5ರವರೆಗೆ ಹಮ್ಮಿಕೊಳ್ಳಲಾಗಿದೆ.

ಇಸ್ರೋ ಮಾಜಿ ಅಧ್ಯಕ್ಷ  ಎ.ಎಸ್.ಕಿರಣ್ ಕುಮಾರ್ ಸಮಾರೋಪದಲ್ಲಿ ಭಾಗಿಯಾಗಿ ಬಹುಮಾನ ವಿತರಿಸಲಿದ್ದಾರೆ.

ಯಾವುದೇ ಪ್ರವೇಶ ಶುಲ್ಕವಿಲ್ಲ, ಗ್ರಾಮೀಣ ಪ್ರತಿಭೆಗಳಿಗೆ ವಿಶೇಷ ಆಧ್ಯತೆ. ಶಾಲೆಯಿಂದ ಹೆಸರು ನೋಂದಾಯಿಸಿಕೊಳ್ಳುವುದು ಕಡ್ಡಾಯ, ಸ್ಥಳದಲ್ಲಿಯೇ ನೋಂದಾಣಿಗೆ ಅವಕಾಶವಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: