ಸುದ್ದಿ ಸಂಕ್ಷಿಪ್ತ

ಕೊಡಗು ಗೌಡ ಸಮಾಜ : ಕಾವೇರಿ ತೀರ್ಥ ಪೂಜೆ ನಾಳೆ

ಮೈಸೂರು.ಅ.17 : ವಿಜಯನಗರದ ಕೊಡಗು ಗೌಡ ಸಮಾಜದಿಂದ ತಲಕಾವೇರಿ ಸಂಕ್ರಮಣದಂಗವಾಗಿ ಕಾವೇರಿ ತೀರ್ಥ ಪೂಜೆಯನ್ನು ಅ.18ರ ಸಂಜೆ 4 ಗಂಟೆಗೆ ಸಮಾಜದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಗೌರವ ಕಾರ್ಯದರ್ಶಿ ಗಣಪತಿ ಕುಂಟಿಕಾನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: