ಸುದ್ದಿ ಸಂಕ್ಷಿಪ್ತ

ಅ.20 ರಂದು ಸಾಂಪ್ರದಾಯಿಕ ಆಟೋಟಗಳ ಸ್ಪರ್ಧೆ

ಮೈಸೂರು,ಅ.17-ನಗರದ ಸ್ನೇಹ ಸಿಂಚನ ಟ್ರಸ್ಟ್, ಸಂಜೆ ಮಿಂಚು ಹಾಗೂ ಸುದ್ದಿಯ ಕೈಗನ್ನಡಿ ಪತ್ರಿಕಾ ಬಳಗದಿಂದ ಅ.20 ರಂದು ಬೆಳಿಗ್ಗೆ 10 ಗಂಟೆಗೆ ಗೋಪಾಲಸ್ವಾಮಿ ಶಿಶುವಿಹಾರದಲ್ಲಿ ಸಾರ್ವಜನಿಕರಿಗಾಗಿ ಸಾಂಪ್ರದಾಯಿಕ ಆಟೋಟಗಳ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9481831434, 8762374876 ಸಂಪರ್ಕಿಸಬಹುದು. (ಎಂ.ಎನ್)

 

Leave a Reply

comments

Related Articles

error: