ಸುದ್ದಿ ಸಂಕ್ಷಿಪ್ತ
ಹೃದಯ -ಕಣ್ಣು ಉಚಿತ ತಪಾಸಣಾ ಶಿಬಿರ.22.
ಮೈಸೂರು.ಅ.17 : ವೀರಶೈವ ಸಜ್ಜನ ಸಂಘ, ಎನ್.ಜೆ.ಎಸ್. ಚಾರಿಟಬಲ್ ಟ್ರಸ್ಟ್, ಲಯನ್ಸ್ ಕ್ಲಬ್ ಆಫ್ ಹೆರಿಟೇಜ್ ಸಿಟಿ ಸಹಯೋಗದಲ್ಲಿ ಉಚಿತ ಹೃದಯ, ಕಣ್ಣು, ಯೋಗ ಪ್ರಾಣವಿದ್ಯಾ ಆಯುರ್ವೇದ ಮತ್ತು ದಂತತಪಾಸಣಾ ಶಿಬಿರವನ್ನು ಅ.22ರ ಬೆಳಗ್ಗೆ 9.30 ರಿಂದ 2ರವರೆಗೆ ಕಬ್ಬೀರ್ ರಸ್ತೆಯ ಕಂಠಿಮಲ್ಲಣ್ಣನವರ ಕಲ್ಯಾಣ ಮಂದಿರದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)