ಸುದ್ದಿ ಸಂಕ್ಷಿಪ್ತ

ಯೋಗಾಸನ ಸ್ಪರ್ಧೆ ಬಹುಮಾನ ವಿತರಣೆ 20.

ಮೈಸೂರು.ಅ.18 : ನಮೋ ಯೋಗಭವನ, ಮೈಸೂರು ಯೋಗ ಅಸೋಸಿಯೇಷನ್ ಸಹಯೋಗದೊಂದಿಗೆ ಯೋಗ ನಮನ ಅಭಿನಂದನಾ ಸಮಾರಂಭ ಹಾಗೂ ಮನೆ ಮನೆ ದಸರಾ 2019 ಮುಕ್ತ ಯೋಗಾಸನ ಸ್ಪರ್ಧೆ ಬಹುಮಾನ ವಿತರಣೆಯನ್ನು ಅ.20ರ ಸಂಜೆ 6.30ಕ್ಕೆ ರಾಮಾನುಜ ರಸ್ತೆಯ ನಮೋ ಯೋಗಭವನದಲ್ಲಿ ಹಮ್ಮಿಕೊಳ್ಳಲಾಗಿದೆ.

ರಾಷ್ಟ್ರೀಯ ಯೊಗ ಚಾಂಪಿಯನ್ ಯೋಗ ಪ್ರಕಾಶ್ ರಿಂದ ಪ್ರಾಸ್ತಾವಿಕ. ಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್ ಅಧ್ಯಕ್ಷತೆ. ಯೋಗ ಅಸೋಸಿಯೇಷನ್ ಗೌರವ ಕಾರ್ಯದರ್ಶಿ ಎನ್.ಪಶುಪತಿ ಉದ್ಘಾಟಿಸುವರು. (ಕೆ.ಎಂ.ಆರ್)

Leave a Reply

comments

Related Articles

error: