ಸುದ್ದಿ ಸಂಕ್ಷಿಪ್ತ

ಚಪಲ ಚೆನ್ನಿಗರಾಯ ನಾಟಕ ಪ್ರದರ್ಶನ

ಮೈಸೂರಿನ ಪುರಭವನದಲ್ಲಿ ಫೆ.27ರಂದು ಸಂಜೆ 6ಗಂಟೆಗೆ ಶಕ್ತಿ ಕನ್ನಡ ನಾಟಕ ಕಲಾ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ರಂಗಗೀತೆ, ಸನ್ಮಾನ, ನಾಟಕ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದ್ದು, ಚಪಲಚೆನ್ನಿಗರಾಯ ಹಾಸ್ಯಭರಿತ ನಾಟಕ ಪ್ರದರ್ಶನಗೊಳ್ಳಲಿದೆ.

Leave a Reply

comments

Related Articles

error: