ಸುದ್ದಿ ಸಂಕ್ಷಿಪ್ತ

ವಿಚಾರಗೋಷ್ಠಿ ನಾಳೆ

ಮೈಸೂರು,ಅ.19 : ಜಿಲ್ಲಾ ಕಾಯಕ ಸಮಾಜಗಳ ಒಕ್ಕೂಟದಿಂದ ಮೈಸೂರು ಜಿಲ್ಲೆ ವಿಭಜನೆ ಹಾಗೂ 7ನೇ ತರಗತಿ ಪಬ್ಲಿಕ್ ಪರೀಕ್ಷೆ ವಿಷಯವಾಗಿ ವಿಚಾರ ಸಂಕಿರಣವನ್ನು ಅ.20ರ ಬೆಳಗ್ಗೆ 11.30ಕ್ಕೆ ಜಲದರ್ಶಿನಿಯಲ್ಲಿ ಏರ್ಪಡಿಸಲಾಗಿದೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ.ಪುಟ್ಟಸಿದ್ದಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: