ಸುದ್ದಿ ಸಂಕ್ಷಿಪ್ತ

ಪುಷ್ಪ ಪಾರಿಜಾತ ನಾಟಕ ನಾಳೆ

ಮೈಸೂರು.ಅ.19 : ರಂಗಾಯಣದ ವಾರಾಂತ್ಯದ ಪ್ರದರ್ಶನದಲ್ಲಿ ದಿ.20ರ ಸಂಜೆ 6.30ಕ್ಕೆ ಭೂಮಿಗೀತ ರಂಗಮಂದಿರದಲ್ಲಿ ‘ಪುಷ್ಪ ಪಾರಿಜಾತ’ ನಾಟಕ ಪ್ರದರ್ಶನವಿರಲಿದೆ.

ರಂಗಾಯಣದ ಕಲಾವಿದರ ಅಭಿನಯ. ಪಾಟ್ನಾದ ಸಂಜಯ್ ಉಪಾಧ್ಯಾಯ ಅವರ ನಿರ್ದೇಶನ. (ಕೆ.ಎಂ.ಆರ್)

Leave a Reply

comments

Related Articles

error: