ಸುದ್ದಿ ಸಂಕ್ಷಿಪ್ತ

ದಿ.24ರಂದು ಗಣಿತ ವಿಚಾರಗೋಷ್ಠಿ

ಮೈಸೂರು.ಅ.19 : ಮೈಸೂರು ವಿಶ್ವವಿದ್ಯಾಲಯ ಗಣಿತ ಅಧ್ಯಯನ ವಿಭಾಗದಿಂದ ಪ್ರೊ.ಎಸ್.ವಿ.ಕೇಶವ ಹೆಗಡೆ ಅವರ ದಶಕದ ಸ್ಮರಣಾರ್ಥ ವಿಶೇಷ ವಿಚಾರಗೋಷ್ಠಿಯನ್ನು ಅ,24ರ ಬೆಳಗ್ಗೆ 10 ಗಂಟೆಗೆ ಮಾನಸಗಂಗೋತ್ರಿಯ ಶ್ರೀನಿವಾಸ ರಾಮಾನುಜ ಬ್ಲಾಕ್ ನಲ್ಲಿ ಹಮ್ಮಿಕೊಳ್ಳಲಾಗಿದೆ.

ಯುಎಸ್ಎ ಉರ್ಬಾನ್ ವಿವಿಯ ಗಣಿತ ವಿಭಾಗ ಮುಖ್ಯಸ್ಥರಾದ ಪ್ರೊ.ಬ್ರೂಸ್ ಸಿ ಬ್ರಡೆಂಟ್, ವಿಭಾಗ ಮುಖ್ಯಸ್ಥರಾದ ಪ್ರೊ.ಎಸ್.ಭಾರ್ಗವ್ ಹಾಗೂ ವಿವಿಯ ಕುಲಪತಿಗಳಾದ ಪ್ರೊ.ಜಿ.ಹೇಮಂತ್ ಕುಮಾರ್ ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: