ಸುದ್ದಿ ಸಂಕ್ಷಿಪ್ತ

ಎರಡು ದಿನ ಶಾಲಾ ವಸ್ತು ಪ್ರದರ್ಶನ

ಮೈಸೂರು.ಅ.19 : ರೋಟರಿ ಮಿಡ್ ಟೌನ್ ಅಕಾಡೆಮಿ ಶಾಲೆಯಿಂದ ದಿ.21 ಮತ್ತು 22ರಂದು ಶಾಲಾ ವಸ್ತು ಪ್ರದರ್ಶನ ‘ಅನಾವರಣ’ ಅನ್ನು ಆಯೋಜಿಸಲಾಗಿದೆ.

ವಿಜಯವಿಠ್ಠಲ ವಿದ್ಯಾ ಸಂಸ್ಥೆ ಕಾರ್ಯದರ್ಶಿ ವಾಸುದೇವ್ ಭಟ್ ಉದ್ಘಾಟಿಸುವರು. ಎರಡು ದಿನಗಳ ಕಾಲಾ ಶಾಲಾ ಸಮಯದಲ್ಲಿ ಪ್ರದರ್ಶನ ವಿಕ್ಷೀಸಲು ಅವಕಾಶವಿರಲಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: