ಸುದ್ದಿ ಸಂಕ್ಷಿಪ್ತ

ಸುವರ್ಣ ಪ್ರಾಶನ ನಾಳೆ

ಮೈಸೂರು.ಅ.21 : ಜೆಎಸ್ಎಸ್ ಆಯುರ್ವೇದ ಆಸ್ಪತ್ರೆಯಿಂದ ದಿ.22ರಂದು ಬೆಳಗ್ಗೆ 8 ರಿಂದ ಸಂಜೆ 5ರವರೆಗೆ ನಗರದ ವಿವಿಧೆಡೆ ಸುವರ್ಣಪ್ರಾಶನ’ ಅಭಿಯಾನವನ್ನು ಹಮ್ಮಿಕೊಂಡಿದೆ.

ಲಲಿತಾದ್ರಿಪುರಂ, ರಾಮಾನುಜರಸ್ತೆ, ಮೇಟಗಳ್ಳಿ, ಕುವೆಂಪುನಗರ, ಬನ್ನಿಮಂಟಪ, ಸರಸ್ವತಿಪುರಂನ ಸಂಸ್ಥೆಗೆ ಸೇರಿದ ಕಟ್ಟಡಗಳಲ್ಲಿ. ಎಸ್ಜೆಸಿಇ ಆವರಣ, ಸಿದ್ದಾರ್ಥನಗರ, ಜೆಪಿನಗರ, ಟೀಚರ್ಸ್ ಲೇಔಟ್ ನ ಪಬ್ಲಿಕ್ ಸ್ಕೂಲ್ ಗಳಲ್ಲಿ ಈ ಕಾರ್ಯಕ್ರಮ ನಡೆಸಲಾಗುವುದು. 6 ತಿಂಗಳ ಮಗುವಿನಿಂದ 10ವರ್ಷದವರೆಗಿನ ಮಗುವಿನವರೆಗೂ ಇದನ್ನು ಹಾಕಿಸಬಹುದೆಂದು ವೈದ್ಯಕೀಯ ಅಧೀಕ್ಷಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: