ಸುದ್ದಿ ಸಂಕ್ಷಿಪ್ತ

ಜನ್ಮದಿನಾಚರಣೆ

ಹೆಚ್.ವಿ.ರಾಜೀವ್ ಸ್ನೇಹ ಬಳಗದ ವತಿಯಿಂದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ವೈ ಅವರ 74ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಕುವೆಂಪುನಗರದ ಜ್ಯೋತಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ, ಐದನೇ ತರಗತಿಯ ತ್ರಿವಳಿ ಹೆಣ್ಣು ಮಕ್ಕಳ ವಾರ್ಷಿಕ ವಿದ್ಯಾಭ್ಯಾಸಕ್ಕೆ ತಗಲುವ ಶಾಲಾ ಶುಲ್ಕವನ್ನು ಭರಿಸುವ ಮೂಲಕ ವಿಭಿನ್ನವಾಗಿ ಆಚರಿಸಲಾಯಿತು. ಇದೇವೇಳೆ, ಬಿಜೆಪಿಯ ಸತೀಶ್ ಗೌಡ, ರಾಜೇಶ್, ಹೇಮಂತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: