ಸುದ್ದಿ ಸಂಕ್ಷಿಪ್ತ

ಪೇಪರ್ ಬ್ಯಾಗ್ ತಯಾರಿಕಾ ತರಬೇತಿ ನಾಳೆ

ಮೈಸೂರು.ಅ.24 : ರೋಟರಿ ವಾಣಿವಿಲಾಸ ವತಿಯಿಂದ ಪೇಪರ್ ಬ್ಯಾಗ್ ತಯಾರಿಕಾ ತರಬೇತಿಯನ್ನು ಅ.25ರ ಬೆಳಗ್ಗೆ 10 ರಿಂದ ಶಿವರಾಂಪೇಟೆಯ ಆಂಜನೇಯ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿದೆ.

ರೋಟರಿ ಸಂಸ್ಥೆಯ ಜೋನ್ ಲೆಫ್ಟಿನೆಂಟ್ ಇಂದಿರಾ ಬಲ್ಲಾಳ ಉದ್ಘಾಟಿಸುವರು. ತರಬೇತಿದಾರರಾಗಿ ರವಿಶಂಕರ್ ತಿವಾರಿ ಇರುವರು. ರೋಟರಿ ಅಧ್ಯಕ್ಷೆ ಹೆಚ್.ಎಲ್.ಯಮುನಾ, ತ್ರಿಪುರ ಭೈರವಿ ಮಠದ ಮಹಾಂತ ಕೆ.ಕೃಷ್ಣ ಮೋಹನಂದ ಗಿರಿಗೋಸ್ವಾಮಿ ಹಾಜರಿರಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: