ಸುದ್ದಿ ಸಂಕ್ಷಿಪ್ತ

ದಿ.26ರಂದು ಅನಂತ ಗೀತಾ ಶಾಲೆಯ ವಾರ್ಷಿಕೋತ್ಸವ

ಮೈಸೂರು.ಅ.23 : ಅನಂತ ಗೀತಾ ವಿದ್ಯಾಲಯದ ಶಾಲಾ ವಾರ್ಷಿಕೋತ್ಸವ ಅ.26 ಬೆಳಗ್ಗೆ 10 ಗಂಟೆಗೆ ಜಗನ್ಮೋಹನ ಅರಮನೆಯಲ್ಲಿ ನಡೆಯಲಿದೆ.

ಎಸ್.ವಿವೈಎಂ ಸಿಇಓ ಎಸ್.ಪ್ರವೀಣ್ ಕುಮಾರ್ ಮುಖ್ಯ ಅತಿಥಿಯಾಗಲಿದ್ದಾರೆ, ವಿದ್ಯಾಲಯದ ಕಾರ್ಯದರ್ಶಿ ಎ.ಆರ್.ಗೀತಾ ಹಾಗೂ ಶಾಲಾ ಆಡಳಿತ ಮಂಡಳಿ ಹಾಜರಿರಲಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: