ಸುದ್ದಿ ಸಂಕ್ಷಿಪ್ತ

ಟಿ.ಕೆ.ಮೋಹನ್ ಕುಮಾರ್ ಗೆ ಪಿಎಚ್.ಡಿ

ಮೈಸೂರು,ಅ.24-ಡಾ.ವಿ.ಎ.ವಿಜಯನ್ ಅವರ ಮಾರ್ಗದರ್ಶನದಲ್ಲಿ ಟಿ.ಕೆ.ಮೋಹನ್ ಕುಮಾರ್ ಅವರು ಸಂಶೋಧನೆ ನಡೆಸಿ ಸಾದರಪಡಿಸಿದ `Efficacy of bioactive compounds from plant extracts on Aedes aegypti Linn And Anopheles Stephensi Liston’ ಎಂಬ ಮಹಾಪ್ರಬಂಧವನ್ನು ಪ್ರಾಣಿಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಪದವಿಗೆ ಮೈಸೂರು ವಿಶ್ವವಿದ್ಯಾನಿಲಯ ಅಂಗೀಕರಿಸಿದೆ. (ಎಂ.ಎನ್)

Leave a Reply

comments

Related Articles

error: