ಸುದ್ದಿ ಸಂಕ್ಷಿಪ್ತ

ಕೆ.ಬಿ.ಸಿದ್ದಯ್ಯ ನುಡಿನಮನ ನಾಳೆ

ಮೈಸೂರು.ಅ.25 : ಈಚೆಗೆ ನಿಧನರಾದ ಹೋರಾಟಗಾರ ಕೆ.ಬಿ.ಸಿದ್ದಯ್ಯ ಅವರ ಸಂಸ್ಮರಣೆ ದಿ.26ರಂದು ಇನ್ಸ್ ಟಿಟ್ಯೂಟ್ ಆಫ್ ಇಂಜಿನಿಯರ್ಸ್ ನಲ್ಲಿ ಹಮ್ಮಿಕೊಂಡಿದೆ.

ಡಾ.ಎಸ್.ತುಕಾರಾಮ್, ಎನ್.ವೆಂಕಟೇಶ್ ನುಡಿನಮನ ಸಲ್ಲಿಸಲಿದ್ದಾರೆ. ಸಂಚಾಲಕ ಬೆಟ್ಟಯ್ಯ ಕೋಟೆ ಅಧ್ಯಕ್ಷತೆ ವಹಿಸುವರು ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: