ಸುದ್ದಿ ಸಂಕ್ಷಿಪ್ತ

ಪಟಾಕಿ ನಿಷೇಧ : ಜಾಗೃತಿ ರ್ಯಾಲಿ ನಾಳೆ

ಮೈಸೂರು.ಅ.25 : ಜೆಎಸ್ಎಸ್ ವಾಕ್ ಶ್ರವಣ ಸಂಸ್ಥೆಯಿಂದ ದೀಪಾವಳಿ ಅಂಗವಾಗಿ ಪಟಾಕಿ ನಿಷೇಧ ಸಂಬಂಧ ಶಬ್ಧ ಮತ್ತು ವಾಯು ಸಂರಕ್ಷಣೆ ಜಾಗೃತಿಗಾಗಿ ದಿ.26ರಂದು ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.

ಎಂ.ಜಿ.ರಸ್ತೆಯಿಂದ ಅಗ್ರಹಾರದ ಮೂಲಕ ಆರ್.ಟಿ.ಓ ವೃತ್ತ, ರಾಮಸ್ವಾಮಿ ವೃತ್ತ ಮೂಲಕ ಚಾಮರಾಜ ಜೋಡಿ ಮಾರ್ಗ, ಬಸವೇಶ್ವರ ವೃತ್ತದಿಂದ ಜೆಎಸ್ಎಸ್ ಮಹಾವಿದ್ಯಾಪೀಠದ ಬಳಿ ಮುಕ್ತಾಯವಾಗಲಿದೆ ಎಂದು ಸಂಸ್ಥೆ ಪ್ರಾಂಶುಪಾಲರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: