ಮೈಸೂರು

ಪ್ರಭುಶ್ರೀ ಹೋಟೆಲ್ ಮಾಲೀಕ ಹೆಚ್.ಬಿ ಶಿವಪ್ರಸಾದ್‍ ಗೆ ಗೌರವ ಡಾಕ್ಟರೇಟ್

ಮೈಸೂರು,ಅ.30:- ಇತ್ತೀಚೆಗೆ ತಮಿಳುನಾಡಿನ ಹೊಸೂರಿನಲ್ಲಿ ಚನ್ನೈನ ಇಂಡಿಯನ್ ವರ್ಚುಯ್ ಅಕಾಡೆಮಿ ವಿಶ್ವವಿದ್ಯಾನಿಲಯದಿಂದ ಸಮಾಜ ಸೇವೆಗಾಗಿ ಸುತ್ತೂರಿನ ಪ್ರಭುಶ್ರೀ ಹೋಟೆಲ್ ಮಾಲೀಕರಾದ   ಹೆಚ್.ಬಿ ಶಿವಪ್ರಸಾದ್‍ ಅವರಿಗೆ ಗೌರವ ಡಾಕ್ಟರೇಟ್ ನೀಡಿ ಸತ್ಕರಿಸಲಾಯಿತು.

ಈ ಸಂದರ್ಭ ಸರ್ವಮಂಗಳ ಶಿವಪ್ರಸಾದ್ ಹಾಗೂ ವಿಶ್ವವಿದ್ಯಾನಿಲಯದ ಡೀನ್‍, ಮತ್ತಿತರರು ಉಪಸ್ಥಿತರಿದ್ದರು.   (ಎಸ್.ಎಚ್)

Leave a Reply

comments

Related Articles

error: