ಮೈಸೂರು

ಡಾ. ಶ್ರೀಧರ ಹೆಚ್ ಅವರಿಗೆ ಪ್ರಶಸ್ತಿ ಪ್ರದಾನ

ಮೈಸೂರು,ಅ.30:- ಇತ್ತೀಚೆಗೆ ಯೂತ್ ಎಫರ್ಟ್ಸ್  ಫಾರ್ ಸೊಸೈಟಿ (YES) ಟ್ರಸ್ಟ್ (ರಿ.), ಬೆಂಗಳೂರು Unit of Non Governmental Organization Registered with Indian Trust Act 1882, NITI AAYOG Govt. of India, UNESCO and WANGO USA An ISO 9001:2015 Certified ಇವರ ವತಿಯಿಂದ ಎಸ್.ಬಿ.ಆರ್.ಆರ್. ಮಹಾಜನ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ. ಶ್ರೀಧರ ಹೆಚ್ ಅವರಿಗೆ ಶಿಕ್ಷಣ ಕ್ಷೇತ್ರ ಹಾಗೂ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕ್ಷೇತ್ರದಲ್ಲಿನ ಶ್ರೇಷ್ಠ ಸೇವೆಗಾಗಿ 2019ರ ಸಾಲಿನ ‘ಕರ್ನಾಟಕ ಎಜುಕೇಷನಲ್ ಅವಾರ್ಡ್ ಫಾರ್ ‘ಬೆಸ್ಟ್ ಲೆಕ್ಚರರ್ ಆಫ್ ಹಿಸ್ಟರಿ’ ಪ್ರಶಸ್ತಿ ಪ್ರದಾನ ಮಾಡಿ ಅಭಿನಂದಿಸಲಾಯಿತು ಎಂದು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಸ್. ವೆಂಕಟರಾಮು   ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: