ಸುದ್ದಿ ಸಂಕ್ಷಿಪ್ತ

ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ

ಉಚಿತ ಸ್ಪೋಕನ್ ಇಂಗ್ಲಿಷ್ ತರಬೇತಿ

ಲೆವೆಲ್ ಸ್ಪೋಕನ್ ತರಬೇತಿ ಕೇಂದ್ರದ ವತಿಯಿಂದ ವಿದ್ಯಾರ್ಥಿಗಳಿಗೆ ಸರ್ಕಾರಿ, ಖಾಸಗಿ ನೌಕರರಿಗೆ, ಗೃಹಿಣಿಯರಿಗೆ, ನಿರುದ್ಯೋಗಿಗಳಿಗೆ ಇಂಗ್ಲಿಷ್ ಗ್ರಾಮರ್ ಮತ್ತು ಸ್ಪೋಕನ್ ಇಂಗ್ಲಿಷ್ ತರಬೇತಿಯನ್ನು ಮೈಸೂರು ಮತ್ತು ಮಂಡ್ಯದಲ್ಲಿ ಏರ್ಪಡಿಸಲಾಗಿದೆ. ಆಸಕ್ತರು ಹೆಸರು ನೋಂದಾಯಿಸಿಕೊಳ್ಳಬಹುದು. ಸ್ಥಳ: ಸಿಟಿ ಬಸ್‍ ನಿಲ್ದಾಣ ಬಳಿ, ಮೈಸೂರು ಮತ್ತು ಜಯನಗರ. ಮೊಬೈಲ್ ಸಂಖ್ಯೆ: 9482277750, 9448601454. ತರಗತಿ ನಡೆಯುವ ವಿಳಾಸ: ಲೆವೆಲ್ ಸ್ಪೋಕನ್ ತರಬೇತಿ ಕೇಂದ್ರ, ನಂ. ಡಿ-29, ‘ಎ’ ರಾಮಣ್ಣ ರಸ್ತೆ, ಪರಕಾಲಮಠದ ಹಿಂಭಾಗ, ಮೈಸೂರು 570 024.

Leave a Reply

comments

Related Articles

error: