ಪ್ರಮುಖ ಸುದ್ದಿ

 ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆ : ಇಬ್ಬರು ರಾಜ್ಯ ಮಟ್ಟಕ್ಕೆ ಆಯ್ಕೆ

ರಾಜ್ಯ(ಮಡಿಕೇರಿ) ನ.2:-   ಸೋಮವಾರಪೇಟೆ ಕೊಡವ ಸಮಾಜದಲ್ಲಿ ಜಿಲ್ಲಾ ಮಟ್ಟದ ಯುವಜನೋತ್ಸವ ಸ್ಪರ್ಧೆಯಲ್ಲಿ   ಶಾಸ್ತ್ರೀಯ ಗಾಯನ, ಶಾಸ್ತ್ರೀಯ ವಾದನ, ತಬಲ ವಾದನ ಮೃದಂಗದ ಮೂರು ವಿಭಾಗದಲ್ಲೂ ಚಂದನ್ ನೆಲ್ಲಿತ್ತಾಯ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕಯಾದರೆ ಈತನ ಸಹೋದರ ದೀಕ್ಷಿತ್ ನೆಲ್ಲಿತ್ತಾಯ ಗಿಟಾರ್ ವಾದನದಲ್ಲಿ ಪ್ರಥಮ ಬಹುಮಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ.

ಇವರು ಪೊನ್ನಂಪೇಟೆಯ ಶ್ರೀಧರ ನೆಲ್ಲಿತ್ತಾಯ, ರೇಖಾ ಶ್ರೀಧರ್ ದಂಪತಿಯ ಮಕ್ಕಳು. (ಎಸಿಐ,ಎಸ್.ಎಚ್)

Leave a Reply

comments

Related Articles

error: