ಸುದ್ದಿ ಸಂಕ್ಷಿಪ್ತ

ಜೆಎಸ್‍ಎಸ್‍ ಆಯುರ್ವೇದ ಆಸ್ಪತ್ರೆಯಿಂದ ಕಾಯಚಿಕಿತ್ಸೆ

ಜೆಎಸ್‍ಎಸ್‍ ಆಯುರ್ವೇದ ಆಸ್ಪತ್ರೆಯಿಂದ ಕಾಯಚಿಕಿತ್ಸೆ

ಲಲಿತಾದ್ರಿಪುರ ರಸ್ತೆ (ಹೆಲಿಪ್ಯಾಡ್ ಹತ್ತಿರ) ಆಲನಹಳ್ಳಿಯಲ್ಲಿರುವ ಜೆಎಸ್‍ಎಸ್‍ ಆಯುರ್ವೇದ ಆಸ್ಪತ್ರೆ ಕಾಯಚಿಕಿತ್ಸಾ ವಿಭಾಗದ ವತಿಯಿಂದ ಸೆ. 16 ಸೋಮವಾರದಂದು ಸಾರ್ವಜನಿಕರ ಅನುಕೂಲಕ್ಕಾಗಿ ಬೆನ್ನು ನೋವು ಮತ್ತು ಸೊಂಟ ನೋವಿನ ಸಮಸ್ಯೆಗಳಿಗೆ ಉಚಿತ ತಪಾಸಣಾ ಮತ್ತು ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ. ಶಿಬಿರವು ಬೆಳಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದ್ದು, ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ: ಡಾ. ಶಿವಪ್ರಸಾದ್ ಹುಡೇದ್‍ 9741160800, ಡಾ. ಕೃಷ್ಣ ಪ್ರಸಾದ್ 9980656297, ಆಸ್ಪತ್ರೆ 0821-2548231, 2548433 ಸಂಖ್ಯೆಗಳಿಗೆ ಸಂಪರ್ಕಿಸಬಹುದು.

Leave a Reply

comments

Related Articles

error: