ಮೈಸೂರು

ರೇಷ್ಮೇ ಸಂಸ್ಥೆ : ಪೂರ್ವಭಾವಿ ಸಭೆ.9.

ಮೈಸೂರು. ನ.4 : ರೇಷ್ಮೆ ಇಲಾಖೆ ನಿವೃತ್ತ ನೌಕರರು ರೇಷ್ಮೆಕೃಷಿ ಸೇವಾ ಸಂಸ್ಥೆ ತೆರೆಯಲು ಉದ್ದೇಶಿಸಿದ್ದು, ಇದರಂಗವಾಗಿ ನ9.ರಂದು ಬೆಳಗ್ಗೆ 11 ಗಂಟೆಗೆ, ಗನ್ ಹೌಸ್ ಬಳಿಯ ನಟರಾಜ ಕಲ್ಯಾಣ ಮಂಟಪದಲ್ಲಿ ಪೂರ್ವಭಾವಿ ಸಭೆಯನ್ನು  ಏರ್ಪಡಿಸಲಾಗಿದೆ.

ಇಲಾಖೆಯಲ್ಲಿ ಖಾಲಿ ಇರುವು ಹುದ್ದೆಗಳ ನೇಮಕ ಮಾಡದೆ ಇರುವುದರಿಂದ ತಾಂತ್ರಿಕ ಕೆಲಸ ಕಾರ್ಯಗಳು ಸ್ಥಗಿತಗೊಂಡಿದ್ದು ಇದರಿಂದ ತೊಂದರೆಯಾಗುತ್ತಿದ್ದು, ಆದ್ದರಿಂದ ಇರುವ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಸಂಸ್ಥೆ ಸ್ಥಾಪನೆಯಾಗುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ನಿವೃತ್ತರು ಭಾಗಿಯಾಗಬೇಕೆಂದು ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಎಸ್.ಎಸ್.ಸದಾನಂದ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: