ಸುದ್ದಿ ಸಂಕ್ಷಿಪ್ತ

ಕನ್ನಡ ಹಬ್ಬ.6.

ಮೈಸೂರು.ನ.4 : ಕೇಂದ್ರ ಆಹಾರ ತಂತ್ರಜ್ಞಾನ ಸಂಶೋಧನಾಲಯ ಮತ್ತು ಕನ್ನಡ ಸಹೃದಯ ಬಳಗ ಸಂಯುಕ್ತವಾಗಿ ‘ಕನ್ನಡ ಹಬ್ಬ 2019’ ಅನ್ನು ದಿ.6ರ ಸಂಜೆ 4 ಗಂಟೆಗೆ ಸಿಎಫ್ಟಿಆರ್ಐನ ಚೆಲುವಾಂಬ ಸಭಾಂಗಣದಲ್ಲಿ ಹಮ್ಮಿಕೊಂಡಿದೆ.

ಖ್ಯಾತ ವಾಗ್ಮಿ ಪ್ರೊ.ಕೃಷ್ಣೇಗೌಡ ಉದ್ಘಾಟಿಸುವರು, ಕೆ.ಅ.ತಂಸಂ ನಿರ್ದೇಶಕರು ಅಧ್ಯಕ್ಷತೆ.   ಕಲಾವಿದ ಮೋಹನ್ ವೆರ್ಣಿಕರ್ ಅವರ ಚುಕ್ಕಿ ಭಾವಚಿತ್ರಗಳ ಆನಾವರಣ, ಬಳಗದ ಅಧ್ಯಕ್ಷ ರಂಗಧಾಮಯ್ಯ, ಉಪಾಧ್ಯಕ್ಷ ಡಾ.ಕೆ.ವೆಂಕಟೇಶ ಮೂರ್ತಿ ಹಾಗೂ ಇತರರು ಹಾಜರಿರಲಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: