ಮೈಸೂರು

ನೀರು ಪೂರೈಕೆಯಲ್ಲಿ ವ್ಯತ್ಯಯ

ಮೈಸೂರು ನಗರಕ್ಕೆ ನೀರು ಪೂರೈಕೆ ಮಾಡುವ ಕಬಿನಿ ಮೂಲ ಸ್ಥಾವರದಲ್ಲಿ ತಾಂತ್ರಿಕ ದೋಷದಿಂದಾಗಿ ಕಬಿನಿ ನದಿ ಮೂಲದಿಂದ ನೀರು ಪೂರೈಸಲು ಸಾಧ್ಯವಿರದ ಕಾರಣ ಮಾರ್ಚ್ 1ಮತ್ತು 2ರಂದು ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ಪಾಲಿಕೆ ವ್ಯಾಪ್ತಿಯ ವಾರ್ಡ್ ಗಳಾದ 2, 3, 4,5,6,7,8,9, 11, 12, 13, 14, 15, 16, 17, 18, 19, 21, 22, 24, ದಟ್ಟಗಳ್ಳಿ 3ನೇ ಹಂತ ಹಾಗೂ ಹೂಟಗಳ್ಳಿಯಲ್ಲಿ ನೀರು ಪೂರೈಕೆ ಇರುವುದಿಲ್ಲ ಎಂದು ವಾಣಿ ವಿಲಾಸ ನೀರು ಸರಬರಾಜು ಕಾರ್ಯಾಗಾರದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.

Leave a Reply

comments

Related Articles

error: