ಸುದ್ದಿ ಸಂಕ್ಷಿಪ್ತ

ಉಚಿತ ಕೌಶಲ್ಯ ತರಬೇತಿ : ಅರ್ಜಿ ಆಹ್ವಾನ

ಮೈಸೂರು.ನ.5 : ರುದ್ರ ಆಟೊಮೇಷನ್ ಪ್ರೈವೇಟ್ ಲಿ ಸಹಭಾಗಿತ್ವದಲ್ಲಿ ಸರ್ಕಾರದ ಕೌಶಲ್ಯಾಭಿವೃದ್ಧಿ ಯೋಜನೆಯಡಿ ಉಚಿತ ಫೀಲ್ಡ್ ಟೆಕ್ನಿಷಿಯನ್ ಕಂಪ್ಯೂಟಿಂಗ್ ಮತ್ತು ಪೆರಿಫೆರಲ್ಸ್ ಮತ್ತು ಡೊಮೆಸ್ಟಿಕ್ ಡಾಟ ಎಂಟ್ರಿ ಅಪರೇಟರ್ ಕೋರ್ಸ್ ಗಳಿಗೆ ತರಬೇತಿಯನ್ನು ಆಯೋಜಿಸಿದೆ.

ನಿರುದ್ಯೋಗ ಅಭ್ಯರ್ಥಿಗಳಿಗೆ ಶೇ.ನೂರರಷ್ಟು ಉದ್ಯೋಗ ಅವಕಾಶವಿದೆ. ಎಸ್.ಎಸ್.ಎಲ್.ಸಿ ಅಥವಾ ಪಿಯು ಪಾಸಾದ 30 ವರ್ಷದೊಳಗಿನವರು ಅರ್ಜಿಯನ್ನು ಕೌಶಲ್ಯ ಕರ್ನಾಟಕ ತರಬೇತಿ ಕೇಂದ್ರ, ಜಿಐಐಟಿ ನಂ.184, 2ನೇ ಮಹಡಿ, ಅಕ್ಕಮಹಾದೇವಿ ರಸ್ತೆ, ಜೆಪಿ ನಗರ, ಮೈಸೂರು. ಇಲ್ಲಿ ಮೊ.ಸಂ. 9606862272 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

Check Also

Close
error: